ಜನವರಿ ೭ - ಜನವರಿ ತಿಂಗಳಿನ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೮ ದಿನಗಳು (ಅಧಿಕ ವರ್ಷದಲ್ಲಿ ೩೫೯ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೧೬೧೦ - ಗೆಲಿಲಿಯೊ ಗೆಲಿಲಿಯು ಗುರುಗ್ರಹದ ೪ ಅತೀ ದೊಡ್ಡ ನೈಸರ್ಗಿಕ ಉಪಗ್ರಹಗಳನ್ನು ವೀಕ್ಷಿಸಿದ. ೧೯೨೪ - ಪ್ಯಾರಿಸ್ನಲ್ಲಿ ಅಂತರರಾಷ್ಟ್ರೀಯ ಹಾಕಿ ಸಂಘಟನೆಯ ಸ್ಥಾಪನೆ. == ಜನನ == ೧೯೪೭ - ಶೋಭ ಡೇ, ಭಾರತೀಯ ಲೇಖಕಿ. ೧೮೭೫ - ಥಾಮಸ್ ಹಿಕ್ಸ್, ಅಮೆರಿಕನ್ ಓಟಗಾರ ೧೮೭೫ - ಗುಸ್ತಾವ್ ಫ್ಲಾಟೊ, ಜರ್ಮನ್ ವ್ಯಾಯಾಮಪಟು == ನಿಧನ == ೧೯೪೩ - ನಿಕೊಲ ಟೆಸ್ಲ, ಸೆರ್ಬಿಯ ಮೂಲದ ತಂತ್ರಜ್ಞಾನಿ. ೨೦೦೧ - ಜೇಮ್ಸ್ ಕಾರ್, ಅಮೆರಿಕನ್ ಗಾಯಕ == ಹಬ್ಬಗಳು/ಆಚರಣೆಗಳು == ಡಿ ಸಿಬ್ಬಂದಿ ದಿನ (ಮಧ್ಯಯುಗದ ಯುರೋಪ್) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ